9.19.2009

ಎರಡು ಸೀಡಿ

ನಿನ್ನೆ ಎರಡು ಸೀಡಿ ತಗೊ೦ಡೆ .... 'ಮನಸಾರೆ' , 'ಲವ್ ಗುರು' ...ಎರಡು ಚೆನ್ನಾಗಿವೆ....

'ನಾನು ಮನಸಾರೆ' ಹಾಡಿದ ...ಲಕ್ಷ್ಮಿ ನಾಗರಾಜರ ವಾಯ್ಸ್ ತು೦ಬಾ ಸಿಹಿಯಾಗಿದೆ..
ಜಯ೦ತರು , ಭಟ್ಟರು ಹಾಡುಗಳ ಸಾಹಿತ್ಯ ನೀಡಿದ್ದಾರೆ ...

ಲವ್ ಗುರು ಸೀಡಿಯಲ್ಲಿ ...'ಒ೦ದೊ೦ದು'...'ತ೦ಗಾಳಿ ತ೦ದೆಯಾ' ಹಾಡುಗಳು ಸೂಪರ್....

ಎರಡು ಸೇರಿ ೯೫ ರೂ ....ನಾಟ್ ಬ್ಯಾಡ್....

No comments: